#ViralVideo #Hightensiontower #oneindia <br /> <br />ತನ್ನ ಪತ್ನಿ ತವರು ಮನೆಯಿಂದ ಬರದ ಹಿನ್ನೆಲೆ ಪತಿ ಮಹಾಶಯನೊಬ್ಬ ಹೈ ಟೆನ್ಷನ್ ಟವರ್ ಏರಿದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.. <br />A video of a husband climbing a high tension tower after his wife did not come from home is going viral on social media